achromatic prism
ನಾಮವಾಚಕ

ಅವರ್ಣಕ–ಪ್ರಿಸಮ್‍, ಅಶ್ರಗ, ಪಟ್ಟಕ; ಬೆಳಕಿನ ಕಿರಣವು ಹಾದು ಹೋದಾಗ ರೋಹಿತದ ವರ್ಣಗಳಾಗಿ ವಿಭಜಿಸದೆ, ಅದನ್ನು ದಿಕ್ಚ್ಯುತಿಗೊಳಿಸುವಂತೆ ರೂಪಿಸಲ್ಪಟ್ಟಿರುವ, ವಿವಿಧ ವಕ್ರೀಭವನಾಂಕಗಳುಳ್ಳ ಬೇರೆ ಬೇರೆ ಗಾಜಿನ, ಎರಡು ಯಾ ಹೆಚ್ಚು ಪ್ರಿಸಮ್‍ಗಳನ್ನು ಒಟ್ಟುಗೂಡಿಸಿ ಮಾಡಿರುವ ಪ್ರಿಸಮ್‍.